BJPಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಸೈಲೆಂಟ್ ಸುನಿಲ,‌ಫೈಟರ್ ರವಿ | Oneindia Kannada

2022-11-29 2,856

ಇತ್ತೀಚೆಗೆ ಸಂಸದ ಪಿ.ಸಿ ಮೋಹನ್ ಮತ್ತು ತೇಜಸ್ವಿ ಸೂರ್ಯ ಜೊತೆ ಸೈಲೆಂಟ್ ಸುನಿಲ ವೇದಿಕೆ ಹಂಚಿಕೊಂಡಿದ್ದು ಮತ್ತು ಫೈಟರ್ ರವಿ ಬಿಜೆಪಿ ಸೇರಿದ್ದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕೆ ಸಿ.ಎಂ ಪ್ರತಿಕ್ರಿಯೆ ಹೀಗಿತ್ತು.

BJP MPs and MLAs shared stage with rowdy's rowdy leader fighter Ravi joined BJP. Regarding this Cm bommai sercastic reaction with the media.


#CMBommai
#Rowdy
#BJP
#Congress
#Siddaramaiah